Skip to main content

Posts

ಹೊಸಬೆಳಕು - ನಾಟಕ! Yes ನಾಟಕ ...

ಈ ಕನ್ನಡ ಚಲನ ಚಿತ್ರ ನೋಡಿರಬೇಕಲ್ವಾ? ಹೌದ್ರಿ ಅದೇ ನಮ್ಮರಾಜಕುಮಾರ್ -ಸರಿತಾ ಜೋಡಿ ಅಭಿನಯದ್ದು. ಈಗ್ಯಾಕೆ ಇವ್ಳು ಆ ಹಳೇ ಚಿತ್ರದ ಬಗ್ಗೆ ಕೇಳ್ತಾ ಇದ್ದಾಳೆ ಅಂತ ಯೋಚಿಸ್ತಾ ಇದ್ರೆ ಅಲ್ಲೇ ಇರೋದು ಒಂದು ಟ್ವಿಸ್ಟ್. ಹಳೇ ರೆಕಾರ್ಡ್ ನ ಹೊಸ ರಾಗದಲ್ಲಿ ಹಾಡಿದ್ದೆ ಆದ್ರೆ ಮಜಾ ಸಿಗೋದು ಡಬಲ್ ಅಲ್ವಾ? ನಂಗೆ ಆಗಿದ್ದು ಅದೇ. ಜಾಸ್ತಿ ಏನ್ ಆಂಟಿಸಿಪೇಶನನ್ನ ಇಟ್ಕೊಂಡು ಹೋಗಿರಲಿಲ್ಲ ನಾನು. ನಾಟಕ ಅಂದ್ರೆ ಹಿಂದೆ ನೋಡಿರುವಂತ ಸೀರಿಯಸ್ ಟೈಪ್ ನಲ್ಲೆ ಇದು ಇರುತ್ತೆ ಅಂತ ಅರೆ ಮನಸ್ಸಿನಿಂದಾನೆ ಕಲಾಸೌಧದೊಳಗೆ ಕಾಲಿಟ್ಟೆ. ನನ್ನ ತಂಗಿ ಹಾಗೂ ಪಕ್ಕದ ಮನೆ ಹುಡುಗಿ ಇಬ್ಬರು ಇದ್ರೂ ನೋಡ್ರಿ ಬಲ್ಲಿ ಕ ಬಕ್ರಾ ಆಗೋಕೆ ನನ್ ಜೊತೆಗೆ. ಆದರಲ್ಲಿ ಆದದ್ದು ಏನು ಎ೦ದು ತಿಳಿಯಲು ಕಾತುರವಿದ್ದರೆ ಮುಂದೆ ಓದಿ. . . ಕಲಾಸೌಧವನ್ನು ಹುಡುಕಿದ ಪ್ರಸಂಗ ಮೊದಲು ನಿಮಗೆ ತಿಳಿಸಬೇಕು. ಅಂದು ಶನಿವಾರ - ಮೊದಲೇ ಆಲಸ್ಯ. ಮಧ್ಯಾಹ್ನದ ಬಿಸಿಲು, ಏನ್ ಮಾಡೋದು - ಮನೆಯಲ್ಲಿ ಬೇಜಾರು, ಹಾಗೆ ಸೋಫಾ ಮೇಲೆ ಕೂತ್ಕೊಂಡು ಚಾನೆಲ್ ಬದಲಾಯಿಸುತ್ತಿರುವಾಗ ಈ ಟೀವಿಯಲ್ಲಿ ದೇವಸ್ಥಾನಗಳನ್ನ ತೋರಿಸ್ತಾರಲ್ಲ ಆ ಕಾರ್ಯಕ್ರಮ ಕಣ್ಣಿಗೆ ಬಿತ್ತು. ಅವತ್ತು ರಾಗಿ ಗುಡ್ಡದ ಹನುಮಂತಪ್ಪ ನಮ್ಮ ಮನೆ ಅತಿಥಿಯಾಗಿದ್ದ. ನನ್ನ ತಂಗಿ ಹೇಳಿದ್ಲು - " ನಾನು ರಾಗಿ ಗುಡ್ಡಾನೆ ನೋಡಿಲ್ಲ ಕಣೆ , ಬೆ೦ಗಳೂರಿನಲ್ಲಿ ಇಷ್ಟು ವರ್ಷದಿಂದ ಇದ್ದರೂನು " ಅ೦ತ . ಸರಿ ಹಾಗಿದ್ರೆ ಸಂಜೆ ೭ ಕೆ ಹನುಮಂತನಗರಕ್ಕ...

ಏನ್ಮಾಡಲಿ?

ಮುತ್ತು ರತ್ನ ವಜ್ರ ವೈಢೂರ್ಯ ನಾಚಿದವು ಕಂಡು ನಿನ್ನೀ ಸರಳ ಸೌಂದರ್ಯ ಚೆಂದದ ಗೆಳತಿ ತಿಳಿಸುವೆಯಾ ಏನಿದರ ಗುಟ್ಟಿನ ಒಳ ರಹಸ್ಯ ಕನ್ನಡಿಯೇ ಬಾಗಿಲ೦ಚಲಿ ಮರೆಯಾಗಿ ನಿಂತಿದೆ ಪ್ರಜ್ವಲಿಸುತ್ತಿರುವ ನಿನ್ನೀ ಮಿ೦ಚಿನ ನೋಟದಿಂದ ಅದರಲ್ಲೇನಿದೆ ಆಶ್ಚರ್ಯವೆಂದು ಕೇಳುವೆಯ ಗೆಳೆಯ ತಿಳಿಯದಾಗಿದೆ ಹೇಗೆ ಪಾಡಲಿ ಮೆಚ್ಚುಗೆಯ ಸಾಲ ಅರಳಿದೀ ಸೊಗಸಾದ ಮೊಗದಿ ಏಕೋ ಹುಸಿ ಮುನಿಸು ಮೂಡಿ ಬಂದಿದೆ ಅರಿಯಲಾಗದೆ ಒಗಟಾಗೆ ಉಳಿದಿದೆ ಎಲ್ಲಾ ಪ್ರಶ್ನೆಗಳಾಗಿ ಮನದಲಿ ಆದರೇನಂತೆ, ತುಟಿಯಂಚಿನ ಅ ತುಂಟ ಕಿರುನಗೆ ಕರೆಯುತಿದೆ ನಿನ್ನೆಡೆಗೆ ಬರಲೇ? ಇಲ್ಲೇ ಬೆರಗಾಗಿ ನಿಲ್ಲಲೇ? ಏನ್ಮಾಡಲಿ ಏನ್ಮಾಡಲಿ ಏನ್ಮಾಡಲಿ? - ಅಶ್ವಿನಿ

RiceaayaNa

Why is the title named so? Little bit of rambling into the below piece of writing helps you know more. . . Mom,dad and aunt were on a 3 day schedule of visiting relatives. Saturday afternoon - already headed to attend a house warming ceremony at Shimoga - a town about 6 and odd hours travel distance away on road from the Busy Bangalore. The weekend of Sankranti was so gloomy altogether, everone at home had flu and it had got onto us with a weirdest symptom I could think of. No nostrils blocking ,no head ache but kept everyone busy with the sneezing act. Amidst all this,Sis and me tried to keep the kitchen routine going on as usual for the next 2 days making sure we have things right when the real time owners of the Kitchen return. Sundays are usually the relaxing morning we have but this was an exception. My sweet saturday night had already gone for a toss. Guessing why? It was the water-day (hmm rather water night). Our locality has gotten into this odd hours for water schedules. Than...

ಸಂಕ್ರಾಂತಿ

Makara Sankranti First festival of the year 2011. Definitely some freshness and a feel of joy! From my childhood, the only things I have got to know about this festival are: - It marks the beginning of the transmigration of Sun in his celestial path along northwards direction. - UttarayaNa - The harvest festival known better as " Suggi " in Karnataka, " Pongal " in Tamil Nadu ," Tilgul " in Maharashtra - eLLu bella , sakkare acchu shared and exchanged among the households. - kichuchu haisodu - The cattle is made to cross the pyre. Is this all this festival has to do with? My thirst for reading and gaining more facts led me to the path of discovering something I had not thought about earlier. Wonder why this did not strike to me when I was an enthusiastic school kid. An excerpt from the Wikipedia : " According to western astronomy the festival SANKRANTI takes place around 21 days after the tropical winter solstice (between December 20 and 23rd) tha...

ಹೊಸ ಚಿಗುರು..

ಬಿದಿರು ಬೊಂಬೆಯಂತೆ ತೂಗಾಡಿ ಮಲ್ಲಿಗೆಯ ಕಂಪಲ್ಲಿ ತೇಲಾಡಿ ಬಣ್ಣದ ನವಿಲಂತೆ ಜಿಗಿದಾಡಿ ನಲಿದು ಕುಣಿಯುವ ಆಸೆ ನನ್ನಲ್ಲಿ ಅಕ್ಷರದ ದುಂಡಿನ ಗೆರೆಯಾಗಿ ಪದಗಳಿಗೆ ಅರ್ಥವನು ತುಂಬಿ ಹಾಡಿನ ಪಲ್ಲವಿಯ ಜೊತೆಯಾಗಿ ಚರಣದ ಇಂಪಿಗೆ ತಲೆದೂಗಿ ಪಂಜರದಿಂದ ಹೊರ ಹಾರುವ ಆಸೆ ನನ್ನಲ್ಲಿ ಮಳೆಯ ಹನಿಯಲಿ ಮೊಗವ ಕಂಡು ಹೆಣ್ಣಿನ ಚೆಂದದ ಸೌಂದರ್ಯದಿ ಮಿಂದು ತಂಗಾಳಿಯಲಿ ಅಲೆಯಾಗಿ ಬಂದು ಚಂದಿರನೆಡೆಗೆ ಎಗರುವ ಯತ್ನವಿಂದು ಆಸೆಯಾಗಿ ಮೂಡಿದೆ ನನ್ನಲ್ಲಿ ಶುಭ್ರ ನೀಲಾಗಸದಿ ಮುದ್ದಾದ ಮೋಡದ ಮರೆಯಲಿ ನಾಚಿ ನಿಂತು ,ಇಣುಕಿ ಮುತ್ತಿನಂತ ನಗೆಯ ಬೀರಿ ಪನ್ನೀರ ಸೂಸಿ ಹಸಿರ ಹೆಚ್ಚಿಸುವಾಸೆ ನನ್ನಲ್ಲಿ ದುಂಬಿಯ ನಾದಕೆ ಗುನುಗುನಿಸಿ ಬೆಳಗಿನ ರವಿಯ ಕಿರಣದಿ ಚಿಗುರಿದ ಎಲೆಯ ತುದಿಯಲಿ ಕುಸುಮದ ಪರಾಗ ಸ್ಪರ್ಶದಿ ಮೊಳಕೆ ಒಡೆದು ಕಣ್ಬಿಡುವಾಸೆ ನನ್ನಲ್ಲಿ - ಅಶ್ವಿನಿ

To College on my Hayabusa!

Finally the struggle of a couple of hundered days ended on this BIG day. Happiness knew no bounds when the correspondent on the other end keying in some information into the computer announced that I have the seat confirmed for R V college of Engineering , stream - Instrumentation Technology. Dad heaved a sigh of relief. 10 years wind up since this incident, but the pain of courseware and the frightening entrance exam still leaves me with horrifying night dreams. With the admission process coming to an end, I was tagged as RV'ite (All students of RV college are better known so). First day in college is the day that will remain in memory forever Oct 3rd 2000 - Prof M.R Holla addressing the fresh cream from the millenium batch (seated in the huge auditorium -basically the basket ball court). His words were definitely mightier and sharper than the sword. No kidding here. The power in his voice shaked everyone present there and left a thinking cap on each head. Leaving the serious no...

Corporate Dressing!

Are you sitting on your bed wide awake in the middle of the night ruining your peaceful sleep and the reason thats killing your sleep - " The thought of the menu which need to head the breakfast table next morning ", maybe something more of the odds like " What outfit to dive into in a couple of hours? ". Sometimes it gets even worse with the silly questions loitering in the brain shell, the kinds like " Do I have the exact change for the ticket,so as to enjoy the bus ride with no hazzles tomorrow? ", " Is the car fuel empty to its dry point, did the needle go unnoticed at the end of hectic schedule today? " Do these ever end?????? We get worried of such subtle things every night, thinking of the morning that's due. The mornings are probably spared for serious matters to be tackled. My way of dealing such random thoughts is to kick them hard into the lonely backyard and snooze back to my sweet dream. How about throwing some light and sharing ...