ಪಲ್ಲವಿಯ ಜೋಡಣೆ...
ಪಲ್ಲವಿಗೆ ಪಲ್ಲವಿಯ ಜೋಡಣೆ
ಎನಿದೋ ಈ ಕವಿಯ ಪರಿಕಲ್ಪನೆ
ಅನುರಾಗದ ಅನುಪಲ್ಲವಿ
ಮಿಶ್ರಿತ ಜೀವನದ ಸಿಹಿಕಹಿ
ಒಲವ ಒನಪು ಕರಾಳ ನೆನಪು
ಮರಳಿ ಮರಳಿ ತಾಕಿದೆ ಈ ಮನಸು
ಒಂದು ಕ್ಷಣ ಕಳೆದು ಹೊಯಿತು ಮೈಮನ
ಝಲ್ ಎಂದಿದೆ ಕಾಣದ ಎದೆಯ ಕಂಪನ
ಏತಕೆ ಹೊಸ ಬಗೆಯ ಮಂಥನ
ನಡೆ ಸಾಗಿಸು ಹೊಸ ಪಥದಿ ಸಂಚಲನ
ನಗೆ ಬೀರಿ ಚೆಲ್ಲಿ ಹೊಮ್ಮನಸ ಹೊಂಗಿರಣ
- ಅಶ್ವಿನಿ
ಎನಿದೋ ಈ ಕವಿಯ ಪರಿಕಲ್ಪನೆ
ಅನುರಾಗದ ಅನುಪಲ್ಲವಿ
ಮಿಶ್ರಿತ ಜೀವನದ ಸಿಹಿಕಹಿ
ಒಲವ ಒನಪು ಕರಾಳ ನೆನಪು
ಮರಳಿ ಮರಳಿ ತಾಕಿದೆ ಈ ಮನಸು
ಒಂದು ಕ್ಷಣ ಕಳೆದು ಹೊಯಿತು ಮೈಮನ
ಝಲ್ ಎಂದಿದೆ ಕಾಣದ ಎದೆಯ ಕಂಪನ
ಏತಕೆ ಹೊಸ ಬಗೆಯ ಮಂಥನ
ನಡೆ ಸಾಗಿಸು ಹೊಸ ಪಥದಿ ಸಂಚಲನ
ನಗೆ ಬೀರಿ ಚೆಲ್ಲಿ ಹೊಮ್ಮನಸ ಹೊಂಗಿರಣ
- ಅಶ್ವಿನಿ
Comments