ಪರಿಚಯ!

ಆಕಸ್ಮಿಕ ನಿನ್ನ ಪರಿಚಯ
ಬೇಡವೆಂದರೂ ಬಂದೆಯ
ತಟ್ಟಿ ನನ್ನ ಎದೆಯ
ಯೋಚನೆಯ ಸ್ನೇಹಿತೆ

ಪ್ರಸಿದ್ಧ ನಿನ್ನ ಚರಿತ್ರೆ
ಬಣ್ಣಿಸಲಿ ನಿನ್ನ ಹೇಗೆ
ತಿಳಿಯದಾಗಿದೆ ನನಗೆ
ಅ೦ದಿನ ಕಾಲ ಪರಿಚಿತ ನೀ ಕೆಲವರಿಗೆ
ಇ೦ದು ಚಿರಪರಿಚಿತ ಹಲವರಿಗೆ

"ಚಿಂತೆ ಚಿಂತೆ ಚಿಂತೆ"
ಬ೦ದೆ ಏಕೆ ಸನಿಹಕೆ
ಬೇಡವೆ೦ದರೆ ಹೋಗುವೆಯ ನೀ ದೂರಕೆ
ಕೊ೦ಚ ಶಾಂತಿ ಕೊಡು ಮನಕೆ

- ಅಶ್ವಿನಿ

Comments

Popular Posts