ಜೀವ‌ನ‌

ಖಾಲಿಯಾಗಿದೆ ಎಮ್ಮ‌ನ‌ಸು,
ರ‌ಸ‌ಗ‌ಳ‌ ಪ‌ರಿಚ‌ಯ‌ ಮ‌ರೆತು
ಯೋಚ‌ನೆಗ‌ಳ‌ ಕ‌ಳ‌ಚಿಕೊ0ಡು

Hruದ‌ಯ‌ದ‌ ಕೋಟೆ ಮುಚ್ಚಿರ‌ಲು,
ನೆನ‌ಪುಗ‌ಳ‌ ಮುಸುಕಿಹಾಕಿದೆ
ಭಾವ‌ನೆಗ‌ಳ‌ ನ‌0ಟು ಬಿಡಿಸಿಕೊ0ಡು

ಆದ‌ರೂ ಎಲ್ಲೋ ಕಿ0ಚಿತ್ ಆಸೆ,
ಮ‌ತ್ತೊಮ್ಮೆ ಜೀವ‌ನ‌ ಪುನ‌ರಾರ‌0ಭಿಸುವ‌0ತೆ
ಸುಖ‌ದು:ಖ‌ಗ‌ಳೆರ‌ಡ‌ನು ಅನುಭ‌ವಿಸಿಕೊ0ಡು.

Comments

Popular Posts