ಗೆಳತಿ!
ಅದೊಂದು ದಿನ, ಹೀಗೆ ಕುಳಿತು ಮನಸಿಗೆ ಬಂದಂತೆ ನಾಲ್ಕಾರು ಸಾಲುಗಳನ್ನು ಗೀಚಿದ್ದೆ. ಇಂದು ಅದು ನನ್ನ ಕಣ್ಣಿಗೆ ಬಿತ್ತು .
ಕಾರಣವೇನೆ ಇರಲಿ
ನೀ ನನ್ನಿಂದ
ದೂರವಾಗದಿರು ಗೆಳತಿ
ಬಿರುಗಾಳಿಯೇ ಬರಲಿ
ನೀ ನನ್ನ ಕೈಯ
ಹಿಡಿದು ನಿಲ್ಲು ಗೆಳತಿ
- ಅಶ್ವಿನಿ
ಕಾರಣವೇನೆ ಇರಲಿ
ನೀ ನನ್ನಿಂದ
ದೂರವಾಗದಿರು ಗೆಳತಿ
ಬಿರುಗಾಳಿಯೇ ಬರಲಿ
ನೀ ನನ್ನ ಕೈಯ
ಹಿಡಿದು ನಿಲ್ಲು ಗೆಳತಿ
- ಅಶ್ವಿನಿ
Comments
I feel so illiterate.
Take care
I know how it feels when we cant relate to what is being written.
This was a poem - an illustration of friendship.
@Ranjana: hmmm... yeah
@Rags: oh definitely precised description. Thanks for visiting.