ಸಾಧ್ಯವೇ ?
ಎಲ್ಲವನರಿತ ನೀ ಏಕೆ ಸುಮ್ಮನಿಹೆ
ಕಂಡರೂ ಕಾಣದಂತೆ ನಿಂತಿಹೆ
ನಿನಗೇಕೆ ಅಂಜಿಕೆ ,ಶಕ್ತಿ ಕುಂತಿತೆ ?
ಕಡಿದಾಡುತಿಹರು ಇಲ್ಲಿ ಒಬ್ಬರನೊಬ್ಬರು
ಬಂದೊಮ್ಮೆ ನೋಡಬಾರದೇ ಈ ಶಹರು
ಇಲ್ಲಿ ಅವರದ್ದೇ ಆದ ಕಾರುಬಾರು
ರಾಜಕೀಯ ಗಲೀಜು , ಮಂತ್ರಿ ಹೊಲಸು
ನಿನಗಾದರೆ ಕೊಂಚ ಪನ್ನೀರು ಸುರಿಸು
ಹುಚ್ಚು ಕುರ್ಚಿಯ ಹೊಡೆದಾಟವ ನಿಲ್ಲಿಸು.
Gist : I am hereby asking the unseen Lord to try and put an end to the unwanted political disorder in the country. Who so ever , what so ever we need some peace ! Can you please bring it down to this land I live.

Comments
Padharo Rajasthan
@Spicy sweet: Thank you!
@A: Language aside, we all are united and this strength is enough to get peace to the land we live. I know you agree with it completely.
@Padharo Rajasthan : Welcome to this space and thanks very much for those appreciative words.
Am with you..
@Vyankatesh: Thanks!!