ಹಸಿರೆಲೆ!

A couple of months ago I had posted a comment on a photo clicked by a blog friend Siddeshwar from Life at Dharwad and here is what it said in Kannada:
The link to the post is Leaves

ಚಿಗುರೊಡೆದು ಎದ್ದಿರುವ ನೀ ಹಸಿರೆಲೆಯೆ
ನಿನ್ನೊಂದಿಗೆ ಬಂದು ಸೇರುವ ನಿನ್ನವನೆಲ್ಲೇ ?
ಎಳೆ ಹಸುಳೆಯಲ್ಲ ನೀನಿನ್ನು
ಮಳೆಯಲ್ಲಿ ನಲಿದಾಡುವ ಆಸೆ ಬಂತೇನು
ಬಾನೆಡೆಗೆ ತಲೆ ಹಾಕಿ
ನೆಟ್ಟಗೆ ನಿಂತಿರುವೆ ನೀ ಏಕೆ?
ಮುನಿಸೆ ? ಏಕೆ ಎಲೆಯೇ
ನಿನ್ನವ ಬರಲೊಲ್ಲನೆ೦ದನೆ ?
ಬರಲಿ ಬಾರದಿರಲಿ
ನಿನ್ನ ನಗು ಮಾಸದಿರಲಿ
ಸದಾ ಹೀಗೆ ಇರಲಿ
ನಿನ್ನ ಹುರುಪು ಎದೆಯಲ್ಲಿ

Gist: I am talking to the leaf that is proud of its youth.
As you sprout and grow strong, you indulge in a feeling of loneliness. Is it the same case with you dear green leaf? Whatever may come please keep the smiles , stand high and be cheerful.

LinkWithin

Related Posts Plugin for WordPress, Blogger...