ಕತ್ತಲ ಕೋಟೆಯ ರಹಸ್ಯ
ಹಾಳ್ಬಿದ್ದ ಆ ಕೋಟೆಯಲಿ ಇರುಳ ಕತ್ತಲೆಯಲಿ
ಕಂಡಿದೆ ಛಾಯೆಯು ಭಾಯಾನಕದ ರೂಪದಲಿ
ನೆತ್ತರು ಚೆಲ್ಲಿದ ಕುರುಹು ಹಾಗೆಯೆ ಉಳಿದಿದೆ ಅಲ್ಲಿ ಇಲ್ಲಿ
ಕಾಳಗ ನಡೆದಿತ್ತೆಂದು ಖಚಿತವಾಯಿತು ಮನದಲ್ಲಿ
ಆದರೇನಂತೆ? ಧೈರ್ಯ ಮಾಡಿ ಮುನ್ನುಗಲು ಹೊರಟಿದ್ದೆ
ಕೈನಲ್ಲಿ ಒಂದು ದೊಂದಿ ದೀಪವ ಹಿಡಿದಿದ್ದೆ
ಅಲ್ಲಿಯ ರಹಸ್ಯ ತಿಳಿಯಲೇ ಬೇಕೆಂದಿದ್ದೆ
ಆದರೆ... ಇನ್ನೇನು ಒಳಹೋಗಿದ್ದೆ..
ಧುಡುಂ! ಅಂತ ಮಂಚದಿಂದ ಕೆಳಗೆ ಬಿದ್ದಿದ್ದೆ
Note: ಕೈನಲ್ಲಿ ಕೆಲಸ ಕಡಿಮೆ ಆದ್ರೆ, ತಲೇಲಿ ಏನೂ ಹೊಳಿದೆ ಇದ್ರೆ , ಹೀಗೆ ಹುಚ್ಚಿನ ಸಾಲುಗಳನ್ನ ಗೀಚುವ ಅಭ್ಯಾಸ ನನ್ನಲ್ಲಿದೆ.. ದಯವಿಟ್ಟು ಓದಿಗರು ಈ ಜೀವಿಯನ್ನು ಸ್ವಲ್ಪ ಸಹಿಸಿಕೊಳ್ಳಬೇಕು ಈ ವಿಷಯದಲ್ಲಿ ಎಂದು ವಿನಂತಿ :) :)

Comments
Tumba channagi mooDi bandide.. Bhesh!
@ Irfan: Oh thats a poem in Kannada.. Its about a thrilling dream - an experience that I've tried to put into words.
I can give some kannada training if you need. :) :) Ha ha ha