ಗೆಳತಿ!

ಅದೊಂದು ದಿನ, ಹೀಗೆ ಕುಳಿತು ಮನಸಿಗೆ ಬಂದಂತೆ ನಾಲ್ಕಾರು ಸಾಲುಗಳನ್ನು ಗೀಚಿದ್ದೆ. ಇಂದು ಅದು ನನ್ನ ಕಣ್ಣಿಗೆ ಬಿತ್ತು .

ಕಾರಣವೇನೆ ಇರಲಿ 
ನೀ ನನ್ನಿಂದ
ದೂರವಾಗದಿರು ಗೆಳತಿ


ಬಿರುಗಾಳಿಯೇ ಬರಲಿ
ನೀ ನನ್ನ ಕೈಯ
ಹಿಡಿದು ನಿಲ್ಲು ಗೆಳತಿ

 - ಅಶ್ವಿನಿ

4 comments:

Jack said...

Ashwini,

I feel so illiterate.

Take care

Ranjana's craft blog said...

ನಿಜವಾದ ಗೆಳತಿ!!

Rags said...

the vulnerability of friendship.. :)

ಅಶ್ವಿನಿ/ Ashwini said...

@ Jack,
I know how it feels when we cant relate to what is being written.
This was a poem - an illustration of friendship.

@Ranjana: hmmm... yeah

@Rags: oh definitely precised description. Thanks for visiting.

Check!

LinkWithin

Related Posts Plugin for WordPress, Blogger...