ಕ್ಷಮೆ ಇರಲಿ! ಸವಿ ಇರಲಿ !


ಅದೆಲ್ಲೋ ಮುಳುಗಿದ ಹಾಗೆ ನೆನಪು 
ಸಂತಸ ಸಂಭ್ರಮ ಸಡಗರ 
ಇದರ ನಡುವೆ ನಿನ್ನ ಮರೆತೆ 
ಕ್ಷಮೆ ಇರಲಿ 

ಈಜಿ ಹೊರಬಂದ ಹರುಷ 
ಹೊಸ ಲೋಕ ಹೊಸ ಪ್ರಪಂಚ 
ಖುಷಿಯಲಿ ಸಾಗುವೆ ಈ ಪಯಣದಿ 
ಸವಿ ಇರಲಿ 

1 comment:

Jack said...

Ashwini,

Awwwwwwwww.

Take care

Check!

LinkWithin

Related Posts Plugin for WordPress, Blogger...