Skip to main content

Posts

Showing posts from November, 2016

ಅನುರಾಗ‌

ಒ0ದೇ ನೋಟ‌ದಿ0ದ‌ ಅನುರಾಗ‌ ಅರ‌ಳಿತು ಮ‌ನ‌ದ‌ಲ್ಲಿ ಸ‌0ಗೀತ‌ದ‌ ಸ‌ರಿಗ‌ಮ‌ ನುಡಿಯಿತು ಮಿ0ಚಿನ‌ ವೇಗ‌ದ‌ಲ್ಲಿ ತಾಕಿತು ಅವ‌ಳ‌ ನ‌ಗು ಮ‌0ಜುಗೆಡ್ಡೆಯ‌0ತ‌ಹ‌ ನ‌ನ್ನೆದೆ ಕ‌ರ‌ಗಿತು ಆನ‌0ದ‌ ಬಾಶ್ಪ‌ ವ‌ಜ್ರ‌ದ‌0ತ‌ಹ‌ ಅವಳ‌ ತೀಕ್ಷ್ಣ‌ ಕ‌ಣ್ಣ‌ಲಿ ಮಾತೆ ಹೊರ‌ಡ‌ದು ಗ‌ರ‌ ಬ‌ಡಿದ‌0ತಿದ್ದ‌ ನ‌ನ್ನ‌ ನಾಲ‌ಗೆಯ‌ಲಿ ನುಡಿದ‌ವು ಹ್ರುದ‌ಯ‌ಗ‌ಳು ಪ್ರೇಮ‌ದ‌ ಭಾಷೆಯ‌ಲಿ ತೇಲಿ ಹೋದೆವು ಸ‌ಮಾಗ‌ಮ‌ದ‌ ಅಲೆಯ‌ಲಿ