ಯುಗಾದಿ!

Wishing you all a very happy Ugadi/Gudi Padva[Lunisolar New year].

ಚೈತ್ರ ಮಾಸದ ಮೊಟ್ಟ ಮೊದಲ ದಿನ ಚೈತ್ರ ಪಾಡ್ಯಮಿ ಬಂದಿದೆ
ಹೊಸ ಚಿಗುರು,ಹೊಸ ಚೈತನ್ಯ ಹೊಸತನ ಎಲ್ಲೆಡೆ ತುಂಬಿದೆ !

ಮನೆ ಮನೆಯಲ್ಲಿ ಸಂಭ್ರಮ ಸಡಗರ, ಹಸಿರು ತೋರಣದಲಂಕಾರ,ರಂಗು ರಂಗಿನ ರಂಗವಲ್ಲಿಯ ಮೆರಗು,ಅಭ್ಯಂಜನ ಸ್ನಾನ, ಬೇವು ಬೆಲ್ಲ ಸೇವನೆ,ಹೊಸ ವರ್ಷದ ಪಂಚಾ೦ಗ ಶ್ರವಣ - ಇವುಗಳೇ ಈ ಹಬ್ಬದ ಮುಖ್ಯ ಅಂಶಗಳು.

ಮುಂಬರುವ ದಿನಗಳಲ್ಲಿ ಸುಖ ದು:ಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆನ್ನುವುದೇ - ಬೇವು ಬೆಲ್ಲ ಮಿಶ್ರಣವನ್ನು ಹಂಚಿ ಸವಿಯುವ ಸಂಪ್ರದಾಯದ ಸಂಕೇತ.

ತರಹ ತರಹದ ಒಬ್ಬಟ್ಟು, ರುಚಿ ರುಚಿಯಾದ ಅಡಿಗೆ - ಅದರಲ್ಲೂ ಯುಗಾದಿ ಹಬ್ಬದ ವಿಶೇಷ ಭಕ್ಷ್ಯ ಬೇಳೆ ಒಬ್ಬಟ್ಟು ಸವಿಯುವುದೇ ಒಂದು ಗಮ್ಮತ್ತು.

ಮಾವು ಚಿಗುರಿದೆ,ಕೋಗಿಲೆ ಕೂಗಿದೆ - ಯುಗಾದಿ ಸಂಭ್ರಮ ತುಂಬಿದೆ.


ಖರ ಸಂವತ್ಸರ ಕಳೆದು "ನಂದನ" ಸಂವತ್ಸರಕ್ಕೆ ಕಾಲಿಡುತ್ತಿರುವ
ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು .

"ಈ ಜೀವನ ಬೇವು ಬೆಲ್ಲ
ಬಲ್ಲತಗೆ ನೋವೆ ಇಲ್ಲ "

6 comments:

Ranjana's craft blog said...

ತಮಗೂ ಯುಗಾದಿ ಹಬ್ಬದ ಶುಭಾಶಯಗಳು

Anonymous said...

Happy new year as they celebrate here in Maharashtra!!

--
Mahesh.

Rachna said...

Ugadi Shubhashegalu!

KParthasarathi said...

Belated greetings for a Happy Ugadhi.I sent the greetings to a few Kannadiga friends.But your email ID is not available in your blog

ಅಶ್ವಿನಿ/ Ashwini said...

@Ranjana: Thank you so much!

@Mahesh: Yugadi/Gudi Padwa symbolises the mark of new year down south in India. Thanks for the wishes.

@Rachna: VandanegaLu. Hope you had a good one.

@Kparthasarathi: Oh thats wonderful to see your wishes down here. My email id: nashys21@gmail.com :) thats for future reference.:)

Sujatha Sathya said...

it was a pleasure to read this particular post in kannada and the pic is so ...fresh n nice

Journey of Love: Chapter 6: Hilarity Ensues

As the train continued its journey, Arjun and Latha found themselves embroiled in one amusing situation after another. From navigating crowd...